Upendra Kabza KGF | ಉಪ್ಪಿ ಹೀಗೆ ಉತ್ತರಿಸಿದ್ದು ಯಾರಿಗೆ ಗೊತ್ತಾ? | *Pressmeet

2022-09-21 6,953

#uppi #kabzaa #upendra #kgf2 #kgf #yash #rchandru

Upendra answers to those who said Kabza movie is just like KGF. He said some people always complaint about everything.

ತಮ್ಮ ಸಿನಿಮಾವನ್ನು 'ಕೆಜಿಎಫ್' ಜೊತೆಗೆ ಹೋಲಿಕೆ ಮಾಡುವವರ ಬಗ್ಗೆ ನಟ ಉಪೇಂದ್ರ ಮಾತನಾಡಿದ್ದು, ''ಕೆಜಿಎಫ್' ಸಿನಿಮಾ ಬಂದಾಗ ಎಲ್ಲರೂ ಹೇಳುತ್ತಿದ್ದರು, ನೋಡಿ, 'ಕೆಜಿಎಫ್' ನೋಡಿ ಕಲಿಯಿರಿ ಎಂದರು, 'ಕೆಜಿಎಫ್' ರೀತಿ ಸಿನಿಮಾ ಮಾಡಿದರೆ, ಅಯ್ಯೋ 'ಕೆಜಿಎಫ್' ಥರ ಮಾಡಿದ್ದಾರೆ ಎಂದು ಟೀಕಿಸುತ್ತಾರೆ'' ಎಂದು ನಕ್ಕರು ಉಪ್ಪಿ.

Videos similaires